Q143
ಮಕ್ಕಳಿಗೆ ಕಥೆ ಹೇಳುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ ?
- (1) ವಾಕ್ಯ ರಚನೆಯನ್ನು ಕಲಿಯುವುದು
- (2) ಸಮಸ್ಯೆ ಪರಿಹಾರದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು
- (3) ಜೀವನದಲ್ಲಿ ಅನುಸರಿಸುವುದಕ್ಕೆ ಹೊಸ ನೈತಿಕ ಮೌಲ್ಯಗಳನ್ನು ಕಲಿಯುವುದು
- (4) ಹೊಸ ಪದಗಳನ್ನು ಕಲಿತು ಅವರ ಶಬ್ದ ಸಂಪತ್ತನ್ನು ಬೆಳೆಸಿಕೊಳ್ಳುವುದು