Q144
ಭಾಷಾ ಚಟುವಟಿಕೆಯ ಶಿಕ್ಷಕಿಯು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ಗುಂಪನ್ನು ಮಾಡುತ್ತಾಳೆ. ಈ ವಿಭಿನ್ನ ಸಾಮರ್ಥ್ಯದಿಂದ ಕೂಡಿದ ಗುಂಪನ್ನು ಮಾಡುವ ಉದ್ದೇಶ :
- (1) ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಹೇಳಲು ಅವಕಾಶ ಮಾಡುವುದು
- (2) ವಿದ್ಯಾರ್ಥಿಗಳು ಇನ್ನೊಬ್ಬರಿಗೆ ಸಹಾಯ ಮಾಡುವುದನ್ನು ಉತ್ತೇಜಿಸುವುದು
- (3) ಅಧ್ಯಾಪಕಿಯು ಎಲ್ಲರ ಕಡೆ ಗಮನ ಕೊಡಲು ಸಾಧ್ಯವಿಲ್ಲ ಆದ್ದರಿಂದ ಅವಳ ಹೊರೆಯನ್ನು ಕಡಿಮೆ ಮಾಡುವುದು
- (4) ಜಾಣನಲ್ಲದ ವಿದ್ಯಾರ್ಥಿಯನ್ನು ಗುರುತಿಸುವುದು