Q142
ಮೊದಲ ಘಟ್ಟದಲ್ಲಿ ಮಕ್ಕಳು ಈ ರೀತಿಯಲ್ಲಿ ಕಲಿಯುವುದು ಶ್ರೇಷ್ಠ ಮತ್ತು ಅನುಕೂಲ :
- (1) ಕಛೇರಿಯ ಭಾಷೆಯಲ್ಲಿ
- (2) ಮನೆ ಭಾಷೆಯಲ್ಲಿ
- (3) ಇಂಗ್ಲಿಷ್ ಮಾಧ್ಯಮದಲ್ಲಿ
- (4) ಕಲಿಕಾ ಮಾಧ್ಯಮದಲ್ಲಿ
ಮೊದಲ ಘಟ್ಟದಲ್ಲಿ ಮಕ್ಕಳು ಈ ರೀತಿಯಲ್ಲಿ ಕಲಿಯುವುದು ಶ್ರೇಷ್ಠ ಮತ್ತು ಅನುಕೂಲ :
CBSE answer: (2)
ಉತ್ತರ: (2) ಮನೆ ಭಾಷೆಯಲ್ಲಿ
ಎಚ್ಚರಿಕೆ: (4) ಕಲಿಕಾ ಮಾಧ್ಯಮ ಮನೆ ಭಾಷೆಯಿಂದ ಬೇರೆಯಾಗಿರಬಹುದು.