Q109
ಭಾಷಾ ಕಲಿಕೆಯ ಕೆಲವು ಆಯಾಮಗಳನ್ನು ಶಿಕ್ಷಕಿ ಹುಡುಕಿದ್ದಾಳೆ.
ಉದಾಹರಣೆಗೆ : ವೈಜ್ಞಾನಿಕ ತತ್ವಗಳ ಮೇಲೆ ಇರುವ ಪಠ್ಯವನ್ನು ಅರಿತು ಓದುವುದು. ಈ ಒಂದು ಅಂಶದಲ್ಲಿ ಕಲಿಯಲು ಕಷ್ಟ ಪಡುವ ವಿದ್ಯಾರ್ಥಿಗಳನ್ನು ಅವಳು ಆಯ್ಕೆ ಮಾಡುವಳು. ಅವರಿಗೆ ಅವಳು ಪ್ರತ್ಯೇಕವಾದ ಪಾಠವನ್ನು ಮಾಡಿ ತತ್ವವನ್ನು ತಿಳಿಯುವಂತೆ ಮಾಡುವಳು. ಈ ಅಭ್ಯಾಸವನ್ನು ಏನೆಂದು ಕರೆಯುತ್ತಾರೆ ?
- (1) ಉನ್ನತಮಟ್ಟದ ಕೌಶಲ್ಯಗಳು
- (2) ಯೋಚನೆ ಮಾಡಲು ಹಚ್ಚುವ ಕೌಶಲ್ಯಗಳು
- (3) ತಿರುಗಿ ಮನನ ಮಾಡುವ ಕಲಿಸುವಿಕೆ (Feedback teaching)
- (4) ಪರಿಹಾರಾತ್ಮಕ ಕಲಿಸುವಿಕೆ (Remedial Teaching)