Q108
ಅಂಗಡಿಯಲ್ಲಿ ವಸ್ತುವನ್ನು ಕೊಳ್ಳಲು ವಿದ್ಯಾರ್ಥಿಗಳು ಕ್ರಿಯಾತ್ಮಕವಾದ ಬಾಹ್ಯ ಅನುಭವವನ್ನು ಉಪಯೋಗಿಸಬಲ್ಲರು ಎನ್ನುವುದನ್ನು ತಿಳಿಯಲು ವಿದ್ಯಾರ್ಥಿಗಳು ಇದನ್ನು ಬಳಸುವುದು ಸರಿಯಾಗಿದೆ :
- (1) ತಮ್ಮ ಆಹಾರದ ಆಯ್ಕೆಯನ್ನು ಕುರಿತು ಬರೆಯುವುದು
- (2) ಅಂಗಡಿಯವನು ಮತ್ತು ಗ್ರಾಹಕರು ಇಬ್ಬರಿಗೂ ಸಣ್ಣಕಥೆ ಓದುವುದು
- (3) ಅಂಗಡಿಯವನು ಮತ್ತು ಗ್ರಾಹಕರ ನಡುವಿನ ಘಟನೆಯನ್ನು ದೃಶ್ಯಾವಳಿ ಮಾಡುವುದು
- (4) ಅಂಗಡಿಯವನು ಮತ್ತು ಗ್ರಾಹಕನ ನಡುವೆ ಸಣ್ಣ ಸಂಭಾಷಣೆ ಬರೆಯುವುದು