Q107
ಭಾಷಾ ಕಲಿಕೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸರಿ ಅಲ್ಲ ?
- (1) ಭಾಷಾ ಕಲಿಕೆಗೆ ಸಮಯ ಹಿಡಿಯುತ್ತದೆ
- (2) ಭಾಷಾ ಕಲಿಕೆಯು ಅರ್ಥವನ್ನು ಸ್ಪಷ್ಟಿಸುವಂಥದ್ದು
- (3) ಭಾಷಾ ಕಲಿಕೆಗೆ ವ್ಯಾಕರಣ ಕಲಿಕೆ ಅನಿವಾರ್ಯ
- (4) ಎಲ್ಲ ಕಲಿಕಾದಾರರು ಭಾಷೆಯ ಜೊತೆಗೆ ಸಾಕಷ್ಟು ರೂಢಿ ಮಾಡಿಕೊಳ್ಳುವ ಪ್ರಸಂಗ ಸೃಜಿಸಿದರೆ ಭಾಷೆಯನ್ನು ಕಲಿಯಬಲ್ಲರು