Q106
ಹೇಳಿಕೆ (A) : ತರಗತಿಯಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಅನುಭವಗಳು ಮಕ್ಕಳ ಜೀವನ ಹಾಗೂ ಅವರ ಸಂದರ್ಭಕ್ಕೆ ಆಳವಾಗಿ ಸಂಬಂಧಿತವಾಗಿದೆ.
ಕಾರಣ (R) : ಮಕ್ಕಳ ಹಿಂದಿನ ತಿಳುವಳಿಕೆಯ ಮೇಲೆ ಕಲಿಕೆಯ ಅನುಭವಗಳನ್ನು ರೂಪಿಸಲಾಗಿರುತ್ತದೆ.
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- (1) (A) ಮತ್ತು (R) ಎರಡೂ ಸರಿ, ಆದರೆ (R) ಅನ್ನುವುದು **(A)**ಯ ಸರಿಯಾದ ವಿವರಣೆ ಅಲ್ಲ.
- (2) (A) ಸರಿ ಇದೆ, ಆದರೆ (R) ತಪ್ಪು.
- (3) (A) ತಪ್ಪು, ಆದರೆ (R) ಸರಿ ಇದೆ.
- (4) (A) ಮತ್ತು (R) ಎರಡೂ ಸರಿ, ಮತ್ತು (R) ಅನ್ನುವುದು **(A)**ಯ ಸರಿಯಾದ ಹೇಳಿಕೆಯಾಗಿದೆ.