Q110
ಈ ಕೆಳಗಿನವುಗಳಲ್ಲಿ ಯಾವುದು ಓದುವ ಉಪಕೌಶಲ್ಯ ಅಲ್ಲ ?
- (1) ಬಳಕೆಯಲ್ಲಿರದ ನಿಘಂಟಿನ ಶಬ್ದಗಳ ಅರ್ಥಗಳನ್ನು ಹುಡುಕಿ ಅವುಗಳನ್ನು ಬಳಸುವುದು
- (2) ನಿರ್ದಿಷ್ಟವಾದ ಬೇಕಾದ ಮಾಹಿತಿಯನ್ನು ವೇಗವಾಗಿ ಹುಡುಕುವುದು
- (3) ಪ್ರತಿ ಪದದ ಉಚ್ಚಾರವನ್ನು ತಿಳಿಯುವುದು
- (4) ಶಬ್ದ ಸಂಪತ್ತು ಅರಿಯುವುದು, ಪ್ರಮುಖ ಶಬ್ದಗಳನ್ನು ಹುಡುಕುವುದು