By signing in you confirm you are 18 or older, or have your parent’s or guardian’s consent.

CTET 8 Feb 2026 Paper 1 Kannada, Question 147

Topic: Listening and speaking

Q147

‘ಕನಿಷ್ಟ ಜೋಡಿ’ ಅಭ್ಯಾಸವು ಈ ಕೆಳಗಿನದನ್ನು ಚೆನ್ನಾಗಿ ಮಾಡಲು ಪರಿಣಾಮಕಾರಿಯಾದ ವಿಧಾನವಾಗಿದೆ :

  1. (1) ಶಬ್ದ ಸಂಪತ್ತುCorrect answer
  2. (2) ಉಚ್ಛಾರ
  3. (3) ಬರಹಗುಚ್ಛವನ್ನು ಓದುವುದು
  4. (4) ವ್ಯಾಕರಣ

Solution.

CBSE answer: (1)

ಉತ್ತರ: (1) ಶಬ್ದ ಸಂಪತ್ತು

  1. ಕನಿಷ್ಠ ಜೋಡಿಯಲ್ಲಿ ಒಂದೇ ಒಂದು ಧ್ವನಿ ಬದಲಾದಾಗ ಪದವೇ ಬದಲಾಗುತ್ತದೆ (ಉದಾ: ಕಲ, ಕಳ; ಬಲ, ಬಳ).
  2. ಹೀಗೆ ಹತ್ತಿರದ ಪದಗಳನ್ನು ಜೋಡಿಯಾಗಿ ಅಭ್ಯಾಸ ಮಾಡುವಾಗ ಮಕ್ಕಳು ಹೊಸ ಪದಗಳನ್ನೂ ಅವುಗಳ ಬೇರೆ ಬೇರೆ ಅರ್ಥಗಳನ್ನೂ ಗಮನಿಸುತ್ತಾರೆ.
  3. ಈ ದೃಷ್ಟಿಯಿಂದ ಶಬ್ದ ಸಂಪತ್ತು ಬೆಳೆಯುತ್ತದೆ ಎಂದು ಹೇಳಬಹುದು.
Our note

ಸೂಚನೆ: ಕನಿಷ್ಠ ಜೋಡಿ ಅಭ್ಯಾಸದ ಮುಖ್ಯ ಗುರಿ ಎರಡು ಧ್ವನಿಗಳ ವ್ಯತ್ಯಾಸ ಗುರುತಿಸಿ ಸರಿಯಾಗಿ ಉಚ್ಚರಿಸುವುದು; ನಮ್ಮ ದೃಷ್ಟಿಯಲ್ಲಿ (2) ‘ಉಚ್ಛಾರ’ವೇ ಹೆಚ್ಚು ಸೂಕ್ತ ಉತ್ತರ.