Q146
ಹೇಳಿಕೆ (A) : ಮೊದಲ ಸಾಕ್ಷರತೆಯಲ್ಲಿ ಚಿತ್ರ ಬರೆಯುವುದು ಬರೆಯುವದರ ಪ್ರಾರಂಭವಾಗಿದೆ.
ಕಾರಣ (R) : ಚಿತ್ರಗಳು ಸಂಕೇತಗಳಾಗಿದ್ದು ಅರ್ಥವನ್ನು ಹೇಳುತ್ತಿರುತ್ತವೆ.
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ.
- (1) (A) ಮತ್ತು (R) ಸರಿ, ಆದರೆ (R) ಅನ್ನುವುದು (A) ಯ ಸರಿಯಾದ ವಿವರಣೆ ಅಲ್ಲ.
- (2) (A) ಸರಿ, ಆದರೆ (R) ತಪ್ಪು.
- (3) (A) ತಪ್ಪು, ಆದರೆ (R) ಸರಿ ಇದೆ.
- (4) (A) ಮತ್ತು (R) ಸರಿ, ಮತ್ತು (R) ಅನ್ನುವುದು (A) ಯ ಸರಿಯಾದ ವಿವರಣೆ.