Q136
ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸ್ತುತವಾದ ವಿಡೀಯೊ ಅನ್ನು ಹುಡುಕಿ ಅಧ್ಯಾಪಕಿಯು ಜೋಡಿ ಕೆಲಸದ ವಿದ್ಯಾರ್ಥಿಗಳ ಚಟುವಟಿಕೆಯನ್ನು ಮಾಡಿಸುತ್ತಾಳೆ. ವಿದ್ಯಾರ್ಥಿಗಳು ಜೋಡಿಯಾಗಿ ಮಾಡುವ ಈ ಚಟುವಟಿಕೆಯು ವಿದ್ಯಾರ್ಥಿಗಳನ್ನು ಈ ದೃಷ್ಟಿಯಿಂದ ಉತ್ತೇಜಿಸುತ್ತದೆ :
- (1) ಜೊತೆಗೂಡಿ ವೇಗವಾಗಿ ಕೆಲಸ ಮಾಡುವಂತೆ ಪ್ರೇರೇಪಣೆ
- (2) ಶಿಕ್ಷಕರನ್ನು ಬಿಟ್ಟು ಸ್ವಂತವಾಗಿ ಕೆಲಸ ಮಾಡಲು ಪ್ರೇರೇಪಣೆ
- (3) ಭಾಷಾ ತಿಳುವಳಿಕೆಯನ್ನು ಹೆಚ್ಚಿಸುವುದು
- (4) ಅವರ ಸ್ವಂತ ಚಟುವಟಿಕೆಯನ್ನು ಮೌಲ್ಯಮಾಪನ ಮಾಡಿಕೊಳ್ಳುವುದು