Q117
ನಿಮ್ಮ ತರಗತಿಯಲ್ಲಿ ಅಧ್ಯಾಪಕನಾಗಿ ವಿದ್ಯಾರ್ಥಿ ಪರಸ್ಪರ ಸಂವಹನಕ್ಕಾಗಿ ನೀವು ಏನು ಮಾಡುತ್ತೀರಿ ?
(a) ವಿದ್ಯಾರ್ಥಿಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲು ಹೇಳುತ್ತೆವೆ
(b) ಜೋಡಿ ಮತ್ತು ಸಮೂಹ ಗುಂಪುಗಳನ್ನಾಗಿ ಮಾಡಿ, ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆಯುವುದು
(c) ಪಠ್ಯವನ್ನು ಜೋರಾಗಿ ಓದುವಂತೆ ಹೇಳುವುದು, ಮತ್ತು ವೈಯಕ್ತಿಕವಾಗಿ ಅದಕ್ಕೆ ಪ್ರತಿಕ್ರಿಯಿಸಲು ಹೇಳುವುದು ಈ ಮೂಲಕ ತ್ರೈಮಾಸಿಕ ಕಲಿಕೆ ಸಾಧ್ಯವಾಗುತ್ತದೆ.
(d) ಸಂಭಾಷಣೆಯನ್ನು ಪರಸ್ಪರ ಓದುವಂತೆ ಮತ್ತು ಪ್ರಶ್ನೆಗಳನ್ನು ಪರಸ್ಪರ ಕೇಳುವಂತೆ ಮಾಡುವುದು
- (1) (b), (c), (d) ಇವು ಸರಿಯಾಗಿವೆ.
- (2) (a), (b), (d) ಇವು ಸರಿಯಾಗಿವೆ.
- (3) (a), (c), (d) ಇವು ಸರಿಯಾಗಿವೆ.
- (4) (a), (b), (c) ಮೂರೂ ಸರಿಯಾಗಿವೆ.